Holy Land
ನಾಮವಾಚಕ
  1. (ಕ್ರೈಸ್ತಧರ್ಮ) ಪುಣ್ಯಭೂಮಿ; ಪಶ್ಚಿಮ ಪ್ಯಾಲಿಸ್ಟೈನ್‍ (ಮುಖ್ಯವಾಗಿ ಜುಡೀಯ) ಪ್ರಾಂತ.
  2. (ಕ್ರೈಸ್ತೇತರ ಧರ್ಮಗಳವರ) ಪುಣ್ಯ – ಭೂಮಿ, ಕ್ಷೇತ್ರ; ಪವಿತ್ರನಾಡು.